ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಾವಾಗಲೂ ನಾವು ಗುಂಡಿ ಮುಚ್ಚಿದ್ದೀವಿ.. ಗುಂಡಿ ಮುಚ್ಚಿದ್ದೀವಿ ಅಂತ ಹೇಳ್ತಾನೆ ಬಂದಿದೆ. ಆದರೆ.. ಇವತ್ತು ಹೋಗಿದ್ದ ರಸ್ತೆಗೆ ಇನ್ನೆರಡು ದಿನ ಬಿಟ್ಟು ಹೋದ್ರೆ ಅಲ್ಲಿ ಆಗಲೇ ರಸ್ತೆಗುಂಡಿ ಬಿದ್ದಿರುತ್ತೆ.. ಹೀಗೆ ರಸ್ತೆ ಗುಂಡಿ ಮುಚ್ಚಲು ಪಾಲಿಕೆ ಕೋಟಿ ಕೋಟಿ ಸುರಿದಿದೆ. ಆದರೆ ಪ್ರತಿಫಲ ಮಾತ್ರ ಶೂನ್ಯವಾಗಿದೆ. ಇದು ಪಾಲಿಕೆ ವಿರುದ್ಧ ಜನರು ಕೆಂಡವಾಗಲು ದಾರಿ ಮಾಡಿಕೊಟ್ಟಿದೆ. ಬನ್ನಿ ಎಲ್ಲೆಲ್ಲಿ ಗುಂಡಿ ಗಂಡಾಂತರವಾಗಿದೆ ನಾವು ತೋರಿಸ್ತೀವಿ.
#publictv #potholes #bengaluru